ಬ್ಯಾಟಿಂಗ್ ವೈಫಲ್ಯ, ನಾಯಕತ್ವದ ಹೊಣೆ ನಿಭಾಯಿಸುವುದರಲ್ಲೂ ವಿಫಲ, ಇದರ ಜೊತೆಗೆ, ಮೈದಾನದಲ್ಲಿ ಕೊಹ್ಲಿ ನಡೆದುಕೊಂಡ ರೀತಿ ವ್ಯಾಪಕ ಟೀಕೆಗೆ ಒಳಗಾಗಿದೆ. ಎರಡನೇ ದಿನದ ಆಟದ ವೇಳೆ, ಕೊಹ್ಲಿ ಅತಿಯಾಗಿ ವರ್ತಿಸಿದ್ದಾರೆ.<br /><br /> Virat was seen fired up on the second day of the test match and celebrated animatedly on the dismissals of Kane Williamson and Tom Latham.